1 Chronicles 3:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೆಯರ್ಯನಿಗೆ ಮೂರು ಮಂದಿ ಗಂಡುಮಕ್ಕಳು: ಎಲ್ಯೋಗೇನೈ, ಹಿಜ್ಕೀಯ ಮತ್ತು ಅಜ್ರೀಕಾಮ್.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೆಯರ್ಯನ ಮೂರು ಗಂಡು ಮಕ್ಕಳು: ಎಲ್ಯೋಗೆನೈ, ಹಿಜ್ಕೀಯ ಮತ್ತು ಅಜ್ರೀಕಾಮ್.
Kannada BSI Bible 2016
ನೆಯರ್ಯನ ಮಕ್ಕಳು--ಎಲ್ಯೋಗೇನೆ ನು, ಹಿಜ್ಕೀ ಯನು, ಅಜ್ರೀಕಾಮನು, ಈ ಮೂರು ಮಂದಿಯು.ಎಲ್ಯೋಗೇನೈಯನ ಮಕ್ಕಳು -- ಹೋದವ್ಯನು, ಎಲ್ಯಾಷೀಬನು, ಪೆಲಾಯನು, ಅಕ್ಕೂಬನು, ಯೋಹ ನಾನನು, ದೆಲಾಯನು, ಅನಾನೀಯನು, ಈ ಏಳು ಮಂದಿಯು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೆಯರ್ಯನ ಮಕ್ಕಳು - ಎಲ್ಯೋಗೇನೈ, ಹಿಜ್ಕೀಯ, ಅಜ್ರೀಕಾಮ್ ಎಂಬ ಮೂರು ಮಂದಿ.
Kannada Bible (KNCL) BSI 2016
ನೆಯರ್ಯನಿಗೆ ಎಲ್ಯೋಗೇನೈ, ಹಿಜ್ಕೀಯ, ಅಜ್ರೀಕಾಮ್ ಎಂಬ ಮೂವರು ಮಕ್ಕಳಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೆಯರ್ಯನ ಮಕ್ಕಳು: ಎಲ್ಯೋವೇನೈನು, ಹಿಜ್ಕೀಯನು, ಅಜ್ರೀಕಾಮನು, ಈ ಮೂರು ಮಂದಿಯು.