1 Chronicles 6:79 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
See verse 78
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕೆದೇಮೋತ್ ಮತ್ತು ಅದರ ಗೋಮಾಳಗಳು, ಮೇಫಾತ್ ಮತ್ತು ಅದರ ಗೋಮಾಳಗಳು ರೂಬೇನ್ ಕುಲದಿಂದ ದೊರಕಿದವು.
Kannada BSI Bible 2016
ಕೆದೇ ಮೋತೂ ಅದರ ಉಪನಗರಗಳೂ, ಮೇಫಾತ್‌ಅದರ ಉಪನಗರಗಳೂ;
Kannada BSI JV (ಕನ್ನಡ ಸತ್ಯವೇದವು J.V. (BSI))
ಬೆಚೆರ್, ಯಹಚ, ಕೆದೇಮೋತ್, ಮೇಫಾತ್, ಎಂಬ ರೂಬೇನ್‍ಕುಲದ ಗೋಮಾಳಸಹಿತವಾದ ಪಟ್ಟಣಗಳೂ
Kannada Bible (KNCL) BSI 2016
ಕೆದೇಮೋತ್ ಮತ್ತು ಮೇಫಾತ್.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕೆದೇಮೋತ್, ಮೇಫಾತ್ ಅದರ ಉಪನಗರಗಳೂ;