Ezra 2:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಪರೋಷಿನ ಸಂತತಿಯವರು 2,172
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಪರೋಷಿನವರು 2,172
Kannada BSI Bible 2016
ಪರೋಷನ ಮಕ್ಕಳು--ಎರಡು ಸಾವಿರದ ನೂರ ಎಪ್ಪತ್ತೆರಡು ಮಂದಿಯು.
Kannada BSI JV (ಕನ್ನಡ ಸತ್ಯವೇದವು J.V. (BSI))
ಪರೋಷಿನವರು 2172
Kannada Bible (KNCL) BSI 2016
ಇವರ ಮುಂದಾಳತ್ವದಲ್ಲಿ ಈ ಕೆಳಕಂಡವರು ಹಿಂದಿರುಗಿ ಬಂದು ಜೆರುಸಲೇಮಿನಲ್ಲೂ ಜುದೇಯ ನಾಡಿನ ತಮ್ಮ ಸ್ವಂತ ಪಟ್ಟಣಗಳಲ್ಲೂ ನೆಲಸಿದರು: ಪರೋಷಿನವರು — 2172 ಶೆಫಟ್ಯನವರು — 372 ಅರಹನವರು — 775 ಪಹತ್‍ಮೋವಾಬಿನವರಾದ ಯೋಷೂವ ಮತ್ತು ಯೋವಾಬ್‍ ಸಂತಾನದವರು — 2812 ಎಲಾಮಿನವರು — 1254 ಜತ್ತೂವಿನವರು — 945 ಜಕ್ಕೈಯವರು — 750 ಬಾನೀಯವರು — 642 ಬೇಬೈಯವರು — 632 ಅಜ್ಗಾದಿನವರು — 1222 ಅದೋನೀಕಾಮಿನವರು — 666 ಬಿಗ್ವೈಯವರು — 2056 ಆದೀನನವರು — 454 ಅಟೇರಿನವರಾದ ಹಿಜ್ಕೀಯನ ಸಂತಾನದವರು — 98 ಬೇಚೈಯವರು — 323 ಯೋರನವರು — 112 ಹಾಷುಮಿನವರು — 223 ಗಿಬ್ಬಾರಿನವರು — 95 ಬೇತ್ಲೆಹೇಮಿನವರು — 123 ನೆಟೋಫ ಊರಿನವರು — 50 ಅನಾತೋತ್ ಊರಿನವರು — 128 ಅಜ್ಮಾವತಿನವರು — 42 ಕಿರ್ಯತ್ಯಾರೀಮ್ ಕೆಫೀರ ಬೇರೋತ್ ಊರುಗಳವರು — 743 ರಾಮಾ, ಗೆಬ ಊರುಗಳವರು — 621 ಮಿಕ್ಮಾಸಿನವರು — 122 ಬೇತೇಲ್ ಅಯಿ ಎಂಬ ಊರುಗಳವರು — 223 ನೆಬೋವಿನವರು — 52 ಮಗ್ಬೀಷಿನವರು — 156 ಬೇರೆ ಏಲಾಮಿನವರು — 1254 ಹಾರಿಮನವರು — 120 ಲೋದ್, ಹಾದೀದ್, ಓನೋ ಎಂಬ ಊರುಗಳವರು — 725 ಜೆರಿಕೋವಿನವರು — 345 ಸೆನಾಹನವರು — 3630 ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು — 973 ಇಮ್ಮೇರವರು — 1052 ಪಷ್ಹೂರನವರು — 1247 ಹಾರಿಮನವರು — 1017 ಲೇವಿಯರಲ್ಲಿ - ಹೋದ್ಯನವರಾದ ಯೇಷೂವ, ಕದ್ಮೀಯೇಲ್ ಇವನ ಸಂತಾನದವರು — 74 ಗಾಯಕರಲ್ಲಿ - ಆಸಾಫ್ಯರು — 128 ದ್ವಾರಪಾಲಕರಲ್ಲಿ - ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ, ಶೋಬೈ, ಇವರ ಸಂತಾನದವರು ಒಟ್ಟು. — 139
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪರೋಷನ ವಂಶಜರು 2,172