Nehemiah 7:44 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಗಾಯಕರಲ್ಲಿ: ಅಸಾಫನ ಸಂತಾನದವರು 148
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಗಾಯಕರಲ್ಲಿ; ಆಸಾಫನ ಸಂತಾನದರು - 148.
Kannada BSI Bible 2016
ಹಾಡು ಗಾರರು; ಆಸಾಫನ ಮಕ್ಕಳು ನೂರ ನಾಲ್ವತ್ತೆಂಟು ಮಂದಿಯು.
Kannada BSI JV (ಕನ್ನಡ ಸತ್ಯವೇದವು J.V. (BSI))
ಗಾಯಕರಲ್ಲಿ - ಆಸಾಫ್ಯರು 148
Kannada Bible (KNCL) BSI 2016
ಗಾಯಕರಲ್ಲಿ - ಆಸಾಫ್ಯರು - 148 ಊ
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹಾಡುಗಾರರು: ಆಸಾಫನ 148 ವಂಶಜರು.