bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada (ERV) 1997 (ಪರಿಶುದ್ದ ಬೈಬಲ್)
/
Ezekiel 48
Ezekiel 48
Kannada (ERV) 1997 (ಪರಿಶುದ್ದ ಬೈಬಲ್)
← Chapter 47
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 41
Chapter 42
Chapter 43
Chapter 44
Chapter 45
Chapter 46
Chapter 47
Chapter 48
1
“ಉತ್ತರದ ಮೇರೆಯು ಭೂಮಧ್ಯ ಸಮುದ್ರದಿಂದ ಪೂರ್ವಕ್ಕೆ ಹೋಗಿ ಅಲ್ಲಿಂದ ಹೆತ್ಲೋನಿಗೂ ಅಲ್ಲಿಂದ ಹಮಾತ್ ಕಣಿವೆಗೂ ಅಲ್ಲಿಂದ ಹಚರ್ ಏನಾನಿಗೂ ಹೋಗುವುದು. ಈ ಸ್ಥಳವು ಹಮಾತ್ ಮತ್ತು ದಮಸ್ಕಸ್ನ ಗಡಿಯಲ್ಲಿರುವದು. ಪೂರ್ವದ ಗಡಿಯಿಂದ ಪಶ್ಚಿಮದ ತನಕ ಹೋಗುವ ಈ ಪ್ರಾಂತ್ಯದಲ್ಲಿ ಇಸ್ರೇಲಿನ ದಾನ್, ಆಶೇರ್, ನಫ್ತಾಲಿ, ಮನಸ್ಸೆ, ಎಫ್ರಾಯೀಮ್ ರೂಙೇನ್ ಮತ್ತು ಯೆಹೂದ ಕುಲದ ಜನರಿಗೆ ಭೂಮಿಯು ಸಿಗುವದು. (Verses 1-7)
2
See verse 1
3
See verse 1
4
See verse 1
5
See verse 1
6
See verse 1
7
See verse 1
8
“ಆ ಯೆಹೂದನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದವರೆಗೆ ನೀವು ಮೀಸಲಾಗಿಡಙೇಕಾದ ಭೂಮಿಯಿದೆ. ಇದಲ ಅಗಲ ಇಪ್ಪತ್ತೈದು ಸಾವಿರ ಮೊಳ. ಇದರ ಉದ್ದವು ಪೂರ್ವದಿಂದ ಪಶ್ಚಿಮದ ತನಕ ಇರುವ ಬೇರೆ ಕುಲದವರ ಸಾಬಸ್ತ್ಯದ ಭೂಮಿಯಷ್ಟಿರುವುದು. ಆಲಯವು ಈ ವಿಶೇಷವಾದ ಪ್ರಾಂತ್ಯದ ಮಧ್ಯದಲ್ಲಿರುವದು.
9
ಈ ಭೂಮಿಯನ್ನು ನೀವು ಯೆಹೋವನಿಗಾಗಿ ಪ್ರತಿಷ್ಠಿಸಬೇಕು. ಇದು ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಇಪ್ಪತ್ತು ಸಾವಿರ ಮೊಳ ಅಗಲವಾಗಿರುವದು.
10
ಈ ವಿಶೇಷವಾದ ಭೂಮಿಯನ್ನು ವಿಭಾಗಿಸಿ ಯಾಜಕರಿಗೆ ಮತ್ತು ಲೇವಿಯರಿಗೆ ಕೊಡಲಾಗುವುದು. “ಯಾಜಕರು ಆ ಪ್ರದೇಶದ ಒಂದು ಭಾಗವನ್ನು ಪಡೆದುಕೊಳ್ಳುವರು. ಆ ಭಾಗದ ಉದ್ದವು ಉತ್ತರದಿಕ್ಕಿಗೆ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಪಶ್ಚಿಮಕ್ಕೆ ಹತ್ತು ಸಾವಿರ ಮೊಳ ಅಗಲವಾಗಿಯೂ ಪೂರ್ವಕ್ಕೆ ಹತ್ತು ಸಾವಿರ ಮೊಳ ಅಗಲವಾಗಿಯೂ ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರುತ್ತದೆ. ಯೆಹೋವನ ಆಲಯವು ಈ ಪ್ರದೇಶದ ಮಧ್ಯದಲ್ಲಿರುವುದು.
11
ಈ ಭೂಮಿಯು ಚಾದೋಕನ ಸಂತತಿಯವರಿಗಿರುವದು. ಆ ಜನರು ನನ್ನ ಪರಿಶುದ್ಧ ಯಾಜಕರಾಗಿ ಆರಿಸಲ್ಪಟ್ಟಿರುತ್ತಾರೆ. ಯಾಕೆಂದರೆ ಇಸ್ರೇಲಿನ ಇತರ ಜನರು ನನ್ನನ್ನು ಬಿಟ್ಟು ತೊಲಗಿದರೂ ಇವರು ನನಗೆ ಸೇವೆಮಾಡುವದನ್ನು ಮುಂದುವರಿಸುತ್ತಿದ್ದರು. ಲೇವಿಕುಲದ ಜನರಂತೆ ಚಾದೋಕನ ಸಂತತಿಯವರು ನನ್ನನ್ನು ಬಿಟ್ಟುಹೋಗಲಿಲ್ಲ.
12
ಪವಿತ್ರ ಪ್ರಾಂತ್ಯದ ಈ ಭಾಗವು ಆ ಯಾಜಕರಿಗಾಗಿ ಮೀಸಲಾಗಿದೆ. ಇದು ಲೇವಿಯರ ಭೂಮಿಗೆ ಪಕ್ಕದಲ್ಲಿ ಇರುತ್ತದೆ.
13
“ಯಾಜಕರ ಭೂಮಿಯ ಪಕ್ಕದಲ್ಲಿ ಲೇವಿಯರ ಪಾಲಿನ ಭೂಮಿ ಇರುವದು. ಇದರ ಉದ್ದ ಇಪ್ಪತ್ತೈದು ಸಾವಿರ ಮೊಳ; ಅಗಲ ಹತ್ತು ಸಾವಿರ ಮೊಳ. ಈ ಎರಡು ಪಾಲುಗಳ ಒಟ್ಟಳತೆ ಇಪ್ಪತ್ತೈದು ಸಾವಿರ ಮೊಳ ಉದ್ದ, ಇಪ್ಪತ್ತು ಸಾವಿರ ಮೊಳ ಅಗಲ.
14
ಈ ಪ್ರದೇಶವನ್ನು ಲೇವಿಯರು ಮಾರಕೂಡದು, ಘದಲಾಯಿಸಕೂಡದು ಮತ್ತು ವಿಭಜಿಸಕೂಡದು. ಈ ಪ್ರದೇಶವು ಯೆಹೋವನಿಗೆ ಮೀಸಲಾಗಿರುವುದರಿಂದ ಅದು ಘಹಳ ವಿಶೇಷವಾಗಿದೆ ಅಲ್ಲದೆ ದೇಶದ ಅತ್ಯುತ್ತಮ ಭಾಗವಾಗಿದೆ.
15
“ಯಾಜಕರಿಗೆ ಮತ್ತು ಲೇವಿಯರಿಗೆ ಸ್ಥಳ ಕೊಟ್ಟ ಮೇಲೆ ಇನ್ನೂ ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಐದು ಸಾವಿರ ಮೊಳ ಅಗಲದ ಒಂದು ತುಂಡು ಜಾಗ ಉಳಿಯುವದು. ಈ ಜಾಗವು ನಗರವನ್ನು ಕಟ್ಟುವುದಕ್ಕಾಗಿ; ಪಶುಗಳ ಹುಲ್ಲುಗಾವಲಿಗಾಗಿ ಮತ್ತು ಮನೆಗಳನ್ನು ಕಟ್ಟುವುದಕ್ಕಾಗಿ ಇರುವದು. ಸಾಮಾನ್ಯ ಜನರು ಈ ಜಾಗವನ್ನು ಉಪಯೋಗಿಸಘಹುದು. ನಗರವು ಇದರ ಮಧ್ಯದಲ್ಲಿ ಇರುವದು.
16
ನಗರದ ಅಳತೆಯು ಈ ರೀತಿಯಾಗಿ ಇರುವದು; ಉತ್ತರದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ; ದಕ್ಷಿಣದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ, ಪೂರ್ವದಿಕ್ಕಿನ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಮತ್ತು ಪಶ್ಚಿಮ ದಿಕ್ಕಿನ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಇರುವದು.
17
ಪಶುಗಳನ್ನು ಮೇಯಿಸಲು ಪಟ್ಟಣದ ಸುತ್ತಲೂ ಹುಲ್ಲುಗಾವಲಿರುವದು. ಈ ಹುಲ್ಲುಗಾವಲಿನ ಅಗಲವು ಪಟ್ಟಣದ ಸುತ್ತಲೂ ಇನ್ನೂರ ಐವತ್ತು ಮೊಳವಿರುತ್ತದೆ.
18
ವಿಶೇಷವಾದ ಪ್ರದೇಶದಲ್ಲಿ ಉಳಿದ ಸ್ಥಳದ ಪೂರ್ವಕ್ಕೆ ಹತ್ತು ಸಾವಿರ ಮೊಳ ಮತ್ತು ಪಶ್ಚಿಮಕ್ಕೆ ಹತ್ತು ಸಾವಿರ ಮೊಳ. ಈ ಸ್ಥಳವು ಭೂಪ್ರದೇಶದ ಪವಿತ್ರ ಭಾಗದ ಪಕ್ಕದಲ್ಲಿರುತ್ತದೆ. ನಗರದ ಕೆಲಸಗಾರರಿಗೆ ಬೆಳೆಗಳನ್ನು ಬೆಳೆಯಿಸುವುದಕ್ಕಾಗಿ ಈ ಸ್ಥಳವಿರುತ್ತದೆ.
19
ನಗರದ ಕೆಲಸಗಾರರು ಈ ಜಾಗವನ್ನು ಉತ್ತು ಬೆಳೆ ಬೆಳೆಸುವರು. ಇವರು ಇಸ್ರೇಲರ ಎಲ್ಲಾ ಗೋತ್ರಕ್ಕೆ ಸೇರಿದವರಾಗಿರುತ್ತಾರೆ.
20
“ವಿಶೇಷವಾದ ಈ ಭೂಪ್ರದೇಶವು ಚೌಕವಾಗಿರುವದು. ಇದರ ಉದ್ದ ಮತ್ತು ಇಪ್ಪತ್ತೈದು ಸಾವಿರ ಮೊಳ ಅಗಲ ಇಪ್ಪತ್ತೈದು ಸಾವಿರ ಮೊಳ. ಈ ಪ್ರದೇಶವನ್ನು ನೀನು ಅದರ ವಿಶೇಷವಾದ ಕಾರ್ಯಗಳಿಗಾಗಿ ಮೀಸಲಾಗಿಡಬೇಕು. ಅದರ ಒಂದು ಭಾಗವು ಯಾಜಕರಿಗಾಗಿರುತ್ತದೆ. ಇನ್ನೊಂದು ಭಾಗವು ಲೇವಿಯರಿಗಾಗಿರುತ್ತದೆ; ಮತ್ತೊಂದು ಭಾಗವು ಪಟ್ಟಣಕ್ಕಾಗಿರುತ್ತದೆ.
21
“ಈ ವಿಶೇಷ ಭೂಪ್ರದೇಶದ ಒಂದು ಭಾಗವು ದೇಶಾಊಪತಿಗೆ ಸೇರಿದೆ. ಈ ಭೂಪ್ರದೇಶವು ಚೌಕವಾಗಿದೆ. ಇದರ ಉದ್ದ 25,000 ಮೊಳ. ಇದರ ಅಗಲ 25,000 ಮೊಳ. ಈ ವಿಶೇಷ ಪ್ರದೇಶದಲ್ಲಿ ಒಂದು ಭಾಗವು ಯಾಜಕರಿಗೂ ಒಂದು ಭಾಗವು ಲೇವಿಯರಿಗೂ ಒಂದು ಭಾಗವು ದೇವಾಲಯಕ್ಕೂ ಸೇರಿವೆ. ಈ ವಿಶೇಷ ಪ್ರದೇಶದ ಕೇಂದ್ರದಲ್ಲಿ ದೇವಾಲಯವಿರುತ್ತದೆ. ಉಳಿದ ಭಾಗವೆಲ್ಲಾ ದೇಶಾಊಪತಿಗೆ ಸೇರಿದೆ. ಬೆನ್ಯಾಮೀನನ ಭಾಗಕ್ಕೂ ಯೆಹೂದದ ಭಾಗಕ್ಕೂ ನಡುವೆ ಇರುವ ಭೂಮಿಯು ಅಊಪತಿಗೆ ಸೇರಿದೆ. (Verses 21-22)
22
See verse 21
23
“ಈ ವಿಶೇಷ ಜಾಗದ ದಕ್ಷಿಣದ ಸ್ಥಳವು ಜೋರ್ಡನ್ ಹೊಳೆಯ ಪೂರ್ವದಲ್ಲಿ ವಾಸಿಸಿದ್ದ ಇಸ್ರೇಲರ ಕುಲದವರಿಗಾಗಿ. ಈ ಗೋತ್ರದ ಪ್ರತಿ ಒಂದೊಂದು ಕುಲದವರಿಗೆ ಪೂರ್ವದ ಮೇರೆಯಿಂದ ಹಿಡಿದು ಭೂಮಧ್ಯ ಸಮುದ್ರದವರೆಗಿನ ದೇಶದ ಭಾಗದಲ್ಲಿ ಒಂದು ತುಂಡು ಅವರಿಗೆ ದೊರೆಯುವದು. ಉತ್ತರದಿಂದ ದಕ್ಷಿಣದ ತನಕ ಇಲ್ಲಿ ಜಾಗ ದೊರೆಯುವ ಕುಲದವರು ಯಾರೆಂದರೆ, ಬೆನ್ಯಾಮೀನ್, ಸಿಮೆಯೋನ್, ಇಸ್ಸಾಕಾರ್, ಜೆಘೂಲೂನ್ ಮತ್ತು ಗಾದ್ ವಂಶದವರು. (Verses 23-27)
24
See verse 23
25
See verse 23
26
See verse 23
27
See verse 23
28
“ದೇವರ ಪ್ರಾಂತ್ಯದ ದಕ್ಷಿಣದ ಮೇರೆಯು ತಾಮಾರಿನಿಂದ ಪ್ರಾರಂಭವಾಗಿ ಮೆರೀಬೋತ್ಕಾದೇಶ್ ಎಂಬ ಮರುಭೂಮಿಯ ನೀರಿನಾಶ್ರಯಕ್ಕೆ ಹೋಗುತ್ತದೆ. ಅನಂತರ ಈಜಿಪ್ಟಿನ ನದಿಯ ಅಂಚಿನಲ್ಲಿ ಮುಂದುವರಿದು ಭೂಮಧ್ಯ ಸಮುದ್ರಕ್ಕೆ ತಾನು ಸೇರುವ ಸ್ಥಳಕ್ಕೆ ಹೋಗುತ್ತದೆ.
29
ಈ ಪ್ರಾಂತ್ಯವನ್ನು ನೀವು ಇಸ್ರೇಲರ ಕುಲದವರಿಗೆ ವಿಭಾಗಿಸಿ ಹಂಚಬೇಕು. ಇದು ಪ್ರತೀ ಕುಲದವರಿಗೆ ದೊರಕುವ ಭೂಮಿಯ ವಿವರ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
30
“ಇವು ನಗರದ ಬಾಗಿಲುಗಳು. ಅವುಗಳಿಗೆ ಇಸ್ರೇಲರ ಕುಲದವರ ಹೆಸರು ಕೊಡಲ್ಪಟ್ಟಿದೆ. “ನಗರದ ಉತ್ತರದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಾಗಿರುವದು.
31
ಅದಕ್ಕೆ ಮೂರು ಬಾಗಿಲುಗಳು ಇರುವವು. ರೂಙೇನ್ ಬಾಗಿಲು, ಯೆಹೂದ ಬಾಗಿಲು ಮತ್ತು ಲೇವಿ ಬಾಗಿಲು.
32
“ನಗರದ ಪೂರ್ವದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಾಗಿರುವದು. ಈ ಮೇರೆಯಲ್ಲಿ ಮೂರು ಬಾಗಿಲುಗಳಿರುವವು. ಯೋಸೇಫ್ ಬಾಗಿಲು, ಬೆನ್ಯಾಮೀನ್ ಬಾಗಿಲು ಮತ್ತು ದಾನ್ ಬಾಗಿಲು.
33
“ನಗರದ ದಕ್ಷಿಣ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಿರುವದು. ಇದಕ್ಕೆ ಮೂರು ಬಾಗಿಲುಗಳಿರುವವು. ಸಿಮೆಯೋನ್ ಬಾಗಿಲು, ಇಸ್ಸಾಕಾರ್ ಬಾಗಿಲು ಮತ್ತು ಜೆಬುಲೂನ್ ಬಾಗಿಲು.
34
“ನಗರದ ಪಶ್ಚಿಮದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಿರುವದು. ಅದಕ್ಕೆ ಮೂರು ಬಾಗಿಲುಗಳು ಇರುವವು. ಗಾದ್ ಬಾಗಿಲು, ಆಶೇರ್ ಬಾಗಿಲು ಮತ್ತು ನಫ್ತಾಲಿ ಬಾಗಿಲು.
35
“ನಗರದ ಸುತ್ತಳತೆಯು ಹದಿನೆಂಟು ಸಾವಿರ ಮೊಳ. ಇಂದಿನಿಂದ ಈ ನಗರದ ಹೆಸರು ‘ಯೆಹೋವನು ಅಲ್ಲಿದ್ದಾನೆ.” ಯೆಹೆಜ್ಕೇಲನು ವರ್ಣಿಸಿರುವ ದೇವಾಲಯದ ಪುನರ್ನಿರ್ಮಾಣ ಉದ್ದ ಅಳತೆಯಲ್ಲಿ ಮೊಳ 20.67 ಅಂಗುಲ (52.5 ಸೆ.ಮಿ) ಹೊರಗಿನ ಅಂಗಳದಲ್ಲಿರುವ ಪೂರ್ವ ಬಾಗಿಲು ನೈಲ್ ಬ ಹೋಗುವುದೇಕೆ? ಅಥವಾ “ಈಜಿಪ್ಟ್ ಮತ್ತು ಅಸ್ಸೀರಿಯಾಗಳಿಂದ ನೀನು ಸಹಾಯ ಬೇಡುವುದೇಕೆ?” ಎತ್ತರ ಬ ವರ್ತಿಸಿದೆ ಈ ಸ್ಥಳಗಳಲ್ಲಿ ಜನರು ತಮ್ಮ ಸುಳ್ಳುದೇವರುಗಳನ್ನು ಪೂಜಿಸಿದರು ಎಂದರ್ಥ. ಇಸ್ರೇಲ್ ಇಲ್ಲಿ ಇಸ್ರೇಲ್ ಅಂದರೆ ಇಸ್ರೇಲಿನ ಉತ್ತರ ರಾಜ್ಯ. ಇಸ್ರೇಲ್ ಯೆರೆಮೀಯನ ಕಾಲಕ್ಕೆ 100 ವರ್ಷ ಮುಂಚೆಯೇ ಅಸ್ಸೀರಿಯ ಜನರಿಂದ ಹಾಳು ಮಾಡಲ್ಪಟ್ಟಿತ್ತು. ಹೃದಯ ಪರಿವರ್ತನೆ ಅಕ್ಷರಶಃ, ನಿಮ್ಮ ಹೃದಯದ ಮುಂದೊಗಲನ್ನು ಕತ್ತರಿಸಿ ಹಾಕಿರಿ. ಯೆಹೂದ ಬ ಸಂಬಂಧಿಸಿಲ್ಲ ಇಲ್ಲಿ ಯೆಹೂದದ ಜನರನ್ನು ದ್ರಾಕ್ಷಿಘಳ್ಳಿಗೆ ಹೋಲಿಸಲಾಗಿದೆ. ಯಾಜಕರು ಬ ತೆಗೆದುಕೊಳ್ಳುತ್ತಿದ್ದಾರೆ ಇದು ಈ ಅರ್ಥವನ್ನೂ ಕೊಡಘಲ್ಲದು: “ತಾವು ಯಾವ ಕಾರ್ಯಕ್ಕಾಗಿ ಆರಿಸಲ್ಪಟ್ಟರೋ ಆ ಕಾರ್ಯವನ್ನು ಯಾಜಕರು ಮಾಡುತ್ತಿಲ್ಲ.” ಚೀಯೋನ್ ಕುಮಾರಿಯೇ ಜೆರುಸಲೇಮ್ ಪಟ್ಟಣವೇ. ತಿದಿ ಬೆಂಕಿಗೆ ಗಾಳಿ ಬೀಸುವಂತೆ ಮಾಡುವ ಉಪಕರಣ. ಕತ್ತರಿಸಿ ಪ್ರವಾದಿಯು ಇಲ್ಲಿ ಒಂದು ಜನಾಂಗದೊಡನೆ ಮಾತಾಡುತ್ತಿದ್ದಾನೆ. ಆಕೆಯ (ಜನಾಂಗದ) ಭಯಂಕರವಾದ ಸ್ಥಿತಿಯ ಕುರಿತು ಗೋಳಾಡುವಂತೆ ಆಕೆಗೆ ಹೇಳುತ್ತಿದ್ದಾನೆ. ಅವುಗಳಲ್ಲಿ ಜೀವವಿಲ್ಲ ಅಕ್ಷರಶಃ ಅವುಗಳಲ್ಲಿ ಆತ್ಮವಿಲ್ಲ. ಅವುಗಳು ಜೀವಂತವಾಗಿಲ್ಲ ಎಂದಾಗಲಿ ದೇವರಾತ್ಮವು ಅವುಗಳಲ್ಲಿಲ್ಲ ಎಂದಾಗಲಿ ಇದು ಅರ್ಥಕೊಡಘಲ್ಲದು. ಅನಾತೋತ್ ಯೆರೆಮೀಯನ ಸಬಂತ ಊರು. ಅವನ ವಿರುದ್ಧವಾಗಿ ಹೊಂಚುಹಾಕುತ್ತಿದ್ದ ಜನರಲ್ಲಿ ಅವನ ಸಂಬಂಧಿಕರೂ ಸೇರಿದ್ದರು. ಮಂದೆ ಇಲ್ಲಿ ಮಂದೆ ಎಂದರೆ ಜೆರುಸಲೇಮಿನ ಸುತ್ತಮುತ್ತಲಿನ ಪಟ್ಟಣಗಳು. ಜೆರುಸಲೇಮ್ ಒಬ್ಬ ಕುರುಘನಂತೆ ಇದ್ದು ಯೆಹೂದದ ಉಳಿದ ಪಟ್ಟಣಗಳು ಅವನ ಮಂದೆಗಳು ಇದ್ದಂತೆ ಎಂಬ ಭಾವ. ನರಿಗಳಂತೆ ನಿಜವಾದ ನರಿಗಳಲ್ಲ. ನಾಯಿ ಜಾತಿಗೆ ಸೇರಿದ ಕಾಡುಪ್ರಾಣಿ. ಕನ್ಯೆಯಾದ ಮಗಳು ಇದು ಜೆರುಸಲೇಮಿನ ಇನ್ನೊಂದು ಹೆಸರು. ದೇವರೇ ಬ ಪ್ರಾರ್ಥಿಸಿದ್ದೇನೆ ಇದನ್ನು ಈ ರೀತಿಯಲ್ಲಿಯೂ ಅನುವಾದಿಸಘಹುದು: “ಪ್ರಭುವು, ಇಕ್ಕಟ್ಟಿನಲ್ಲಿಯೂ ಆಪತ್ತಿನಲ್ಲಿಯೂ ನಿನ್ನ ಶತ್ರುಗಳು ಙೇಡಿಕೊಳ್ಳುವಂತೆ ಮಾಡುವನು.” ಉತ್ತರ ಯೆಹೂದದ ಮೇಲೆ ಆಕ್ರಮಣಮಾಡಲು ಉತ್ತರ ದಿಕ್ಕಿನಿಂದ ಬರುವ ಬಾಬಿಲೋನಿನ ಸೈನ್ಯವನ್ನು ಇದು ಸೂಚಿಸುತ್ತದೆ. ಆ ಮೀನುಗಾರರು ಬ ಙೇಟೆಗಾರರು ಅಂದರೆ ಬಾಬಿಲೋನಿನ ಶತ್ರು ಸೈನಿಕರು. ಪವಿತ್ರಾಲಯ ಜೆರುಸಲೇಮಿನಲ್ಲಿದ್ದ ಪವಿತ್ರಾಲಯ. ಕುರುಘ ದೇವರ ಜನರನ್ನು ಕೆಲವು ಸಲ ಕುರಿಗಳೆಂದು, ಅವರನ್ನು ನೋಡಿಕೊಳ್ಳುವವರನ್ನು ಕುರುಬರೆಂದು ಹೇಳಲಾಗಿದೆ. ಆ ಬ ಬಯಸಲಿಲ್ಲ ಯೆರೆಮೀಯನು ಬರಲಿದ್ದ ವಿಪತ್ತುಗಳ ಬಗ್ಗೆ ಮತ್ತು ಇಕ್ಕಟ್ಟುಗಳ ಬಗ್ಗೆ ಪ್ರವಾದಿಸಿದನು, ಆದರೆ ಅವುಗಳು ನೆರವೇರುವುದು ಅವನಿಗೆ ಇಷ್ಟವಿರಲಿಲ್ಲ. ಜನರ ದ್ವಾರ ಇದು ಜೆರುಸಲೇಮಿಗೆ ಹೋಗುವ ದ್ವಾರಗಳಲ್ಲಿ ಒಂದಾಗಿರಘಹುದು, ಅಥವಾ ಯಾಜಕರಲ್ಲದವರು ದೇವಾಲಯಕ್ಕೆ ಹೋಗುತ್ತಿದ್ದ ದಕ್ಷಿಣದ ದ್ವಾರಗಳಲ್ಲಿ ಒಂದಾಗಿರಘಹುದು. ಲೆಘನೋನಿನ ಬ ಹೋಗುವುದೇ ಇದು ಅರ್ಥೈಸಲು ಕಷ್ಟಕರವಾದ ವಚನ. ಅಕ್ಷರಶಃ, “ಲೆಘನೋನಿನ ಹಿಮವು ಶದ್ದಾಯ್ ಘಂಡೆಯಿಂದ ಎಂದಾದರೂ ಕರಗುವುದುಂಟೇ?” “ಶದ್ದಾಯ್” ಮತ್ತು “ಘಂಡೆ” ದೇವರ ಹೆಸರುಗಳಾಗಿವೆ. ಬೋಕಿಯ ದ್ವಾರ ಒಂದು ದ್ವಾರದ ಹೆಸರು. ಈ ಬ ಕದಿಯುತ್ತಿದ್ದಾರೆ ನಿಜವಾದ ಪ್ರವಾದಿಗಳ ನುಡಿಗಳನ್ನು ಅನುಕರಿಸಿ, ಯಾರು ನಿಜವಾದ ಪ್ರವಾದಿಗಳು ಮತ್ತು ಯಾರು ಸುಳ್ಳುಪ್ರವಾದಿಗಳು ಎಂದು ಶಂಕಿಸಲಾಗದಂತೆ ಮಾಡುತ್ತಿದ್ದ ಸುಳ್ಳುಪ್ರವಾದಿಗಳ ಬಗ್ಗೆ ಯೆರೆಮೀಯನು ಇಲ್ಲಿ ಹೀಗೆ ಹೇಳಿದ್ದಿರಘಹುದು. ಭಾರ ಹೀಘ್ರೂ ಭಾಷೆಯಲ್ಲಿ “ಸಂದೇಶ” ಮತ್ತು “ಭಾರ” ಎನ್ನುವದಕ್ಕೆ ಒಂದೇ ಪದವಿದೆ. ಇದು ಶಘ್ಧ ಚಮತ್ಕಾರ. ಯೆರೆಮೀಯ ಬ ಮಗನು ಹೀಘ್ರೂವಿನಲ್ಲಿ ಇಂತಿದೆ: “ಯೆಹೋಯಾಕೀಮನ ಆಳಿಬಕೆಯ ಆರಂಭದಲ್ಲಿ” ಎಂದಿದೆ. ಘಹುಶಃ ಇದು ನಕಲು ಪ್ರತಿಗಾರರು ಮಾಡಿದ ತಪ್ಪಾಗಿದ್ದಿರಙೇಕು. ಮೂರನೆ ವಚನದಲ್ಲಿ ಚಿದ್ಕೀಯನ ಬಗ್ಗೆ ಹೇಳಲಾಗಿದೆ. ಯೆರೆಮೀಯ 28:2 ರಲ್ಲಿ ನಾಲ್ಕನೆ ವರ್ಷವನ್ನು ಉಲ್ಲೇಖಿಸಲಾಗಿದೆ. (594-593 ಕ್ರಿ.ಪೂ.) ರಾಹೇಲಳು ಯಾಕೋಘನ ಹೆಂಡತಿ. ಇಲ್ಲಿ ಬಾಬಿಲೋನಿನ ಸೈನಿಕರ ದಾಳಿಯಲ್ಲಿ ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಕಳೆದುಕೊಂಡ ಎಲ್ಲಾ ಹೆಂಗಸರು ಎಂದು ಅರ್ಥ. ಚಿದ್ಕೀಯನ ಆಳಿಬಕೆಯ ಹತ್ತನೆಯ ವರ್ಷ ಅಂದರೆ ಕ್ರಿ. ಪೂ. 588-587. ನೆಘೂಕದೆಐಚ್ಚರನು ಜೆರುಸಲೇಮನ್ನು ನಾಶಮಾಡಿದ್ದು ಈ ವರ್ಷದಲ್ಲಿಯೇ. ಶೆಕೆಲ್ 2:5 ಔನ್ಸ್ (ತೂಕ) ಇದು ಬ ಭೂಮಿ ಅಕ್ಷರಶಃ, ಹಾಲು ಮತ್ತು ಜೇನು ಹರಿಯುವ ದೇಶ. ಯೆಹೋವನೇ ಒಳ್ಳೆಯವನು ಅಕ್ಷರಶಃ, “ನಮ್ಮ ನೀತಿಸಬರೂಪತೆಯು ಯೆಹೋವನು ಮಾತ್ರ.” “ಯೆಹೋವನು ನಮ್ಮನ್ನು ನಿರಪರಾಊಗಳನ್ನಾಗಿ ಮಾಡುತ್ತಾನೆ” ಅಥವಾ “ನಮಗೆ ಜಯವನ್ನು ಕೊಡುತ್ತಾನೆ.” ರೇಕಾಘನ ಕುಟುಂಘ ರೇಕಾಘನ ಮಗನಾದ ಯೋನಾದಾಘನ ವಂಶಕ್ಕೆ ಸೇರಿದ ಜನರು. ಈ ಕುಟುಂಘದವರು ಯೆಹೋವನಿಗೆ ನಂಬಿಗಸ್ತರಾಗಿದ್ದರು. ಯೋನಾದಾಘನ ಚರಿತ್ರೆ 2 ರಾಜರುಗಳು 10:15-28ರಲ್ಲಿದೆ. ಯೆರೆಮೀಯ ಪ್ರವಾದಿಯಾದ ಯೆರೆಮೀಯನಲ್ಲ. ಇವನು ಬೇರೆ ವ್ಯಕ್ತಿ. ಒಡಂಘಡಿಕೆ ಘಹುಶಃ ಇದು ದೇವರ ಮತ್ತು ಇಸ್ರೇಲಿಯರ ನಡುವೆ ಆದ ಒಡಂಘಡಿಕೆ. ಸ್ತ್ರೀಯರೇ ನೀವು ಮತ್ತು ನಿಮ್ಮ ಹೆಂಡತಿಯರು. ತೊಣಚಿ ಹಸುಗಳ ಮತ್ತು ಎತ್ತುಗಳ ಸುತ್ತಲೂ ಹಾರುತ್ತಾ ಕಚ್ಚುವ ಚಿಟ್ಟೆ. ಏಸಾವ ಯಾಕೋಘನ ಅವಳಿ ಸಹೋದರ. ಆದರೆ ಇಲ್ಲಿ ಎದೋಮ್ ಎಂದರ್ಥ. ಏಕೆಂದರೆ ಎದೋಮಿನ ಜನರು ಏಸಾವನ ವಂಶಜರು. ಗಡ್ಡ ಬ ಮೂಲೆಗಳನ್ನು ಯೆಹೂದ್ಯರು ತಮ್ಮ ಗಡ್ಡದ ಕೂದಲನ್ನು ವಿದೇಶಿಯರ ರೀತಿಯಲ್ಲಿ ಕತ್ತರಿಸಿಕೊಳ್ಳುತ್ತಿರಲಿಲ್ಲ. ನೋಡಿ ವಿಮೋಚನಕಾಂಡ 19:27. 38 ಶೇಷಕನು ಇದು ಬಾಬಿಲೋನಿಗೆ ಇದ್ದ ಗುಪ್ತ ಹೆಸರು. ಯೆರೆಮೀಯ ಇವನು ಯೆರೆಮೀಯ ಪ್ರವಾದಿಯಲ್ಲ. ಅದೇ ಹೆಸರಿನ ಬೇರೆಯವನು. ಹತ್ತನೆಯ ದಿನ 9ನೇ ವರ್ಷದ 10ನೇ ತಿಂಗಳಿನ 10ನೇ ದಿನ ಕ್ರಿ.ಪೂ. 588 ಜನವರಿ ತಿಂಗಳು. ನೆಘೂಕದೆಐಚ್ಚರನ ಬ 7ನೇ ವರ್ಷ ಕ್ರಿ.ಪೂ. 598 ಮಧ್ಯದಿಂದ 597 ಮಧ್ಯದವರೆಗೆ. ನೆಘೂಕದೆಐಚ್ಚರನ 18ನೇ ವರ್ಷ ಕ್ರಿ.ಪೂ. 588 ಮಧ್ಯದಿಂದ 587 ಮಧ್ಯದವರೆಗೆ. ನೆಘೂಕದೆಐಚ್ಚರನ 23ನೇ ವರ್ಷ ಕ್ರಿ.ಪೂ. 582 ಮಧ್ಯದಿಂದ 581 ಮಧ್ಯದವರೆಗೆ. ಹೆತ್ತವರು … ಹುಳಿಯಾಗುವುದು ಅಂದರೆ ಹೆತ್ತವರು ಮಾಡಿದ ಪಾಪವನ್ನು ಮಕ್ಕಳು ಅನುಭವಿಸುವರು. ಇಸ್ರೇಲಿನ ಜನರು ಅಕ್ಷರಶಃ, “ಒಪ್ಪಂದ ದೇಶದ ಜನರು.” ಪಟ್ಟಣಗಳು ಅಕ್ಷರಶಃ, “ಹೆಣ್ಣುಮಕ್ಕಳು.” ಉಸಿರು ಅಥವಾ ಆತ್ಮ. ಪ್ರಯಾಣಿಕರ ಕಣಿವೆ “ಅರಾಬಾ” ಎಂಬ ಪದದ ಮೇಲೆ ಇಲ್ಲಿ ಶಘ್ದ ಚಮತ್ಕಾರವನ್ನು ಘಳಸಲಾಗಿದೆ. “ಅರಾಘ” ಎಂದರೆ ಮರುಭೂಮಿ. “ಅವರಿಮ್” ಎಂದರೆ ಪ್ರಯಾಣಿಕರು ಕಣಿವೆಯನ್ನು ಸಮಾಊಸ್ಥಳವನ್ನಾಗಿ ಪರಿವರ್ತಿಸಿದ್ದುದರಿಂದ ಭೂಮಿಯು ಅಶುದ್ಧವಾಗುತ್ತಿದ್ದ ಕಾರಣದಿಂದ ಪ್ರಯಾಣಿಕರು ಆ ಸ್ಥಳವನ್ನು ಸುತ್ತಿಕೊಂಡು ಹೋಗಙೇಕಾಗುತ್ತಿತ್ತು. ಉದ್ದಅಳತೆ ಅಕ್ಷರಶಃ, “ಒಂದು ಮೊಳ ಮತ್ತು ಒಂದು ಕೈಹಿಡಿ ಉದ್ದ. ಈ ಮೊಳವು 20.67 ಇಂಚುಗಳಿಗೆ ಸಮವಾಗಿದೆ, ಅಥವಾ 52.5 ಸೆಂಟಿಮೀಟರ್‌ಗೆ ಸಮವಾಗಿದೆ. ಆರು ಮೊಳ 10 ಅಡಿ, 4 ಇಂಚು ಅಥವಾ 3.15 ಮೀಟರ್. ಉದ್ದಮೊಳ ಅಕ್ಷರಶಃ “ಒಂದು ಮೊಳ ಮತ್ತು ಒಂದು ಕೈಹಿಡಿ. “ ಸಜ್ಜ ಯಜ್ಞವೇದಿಕೆಯ ಸುತ್ತಲೂ ಯಾಜಕರು ನಡೆದು ಹೋಗಲು ಇದ್ದ ಸ್ಥಳ. ಹತ್ತು ಸಾವಿರ ಮೊಳ ಅಗಲ ಪುರಾತನ ಗ್ರೀಕ್ ಪ್ರತಿಯಲ್ಲಿ “ಇಪ್ಪತ್ತು ಸಾವಿರ ಮೊಳ” ಎಂದು ಬರೆದಿದೆ. ಯಾಜಕರಿಗೋಸ್ಕರ ಮತ್ತು ದೇವಾಲಯಕ್ಕೋಸ್ಕರ ಮೀಸಲಾಗಿದ್ದ ಪ್ರದೇಶವನ್ನು ಹೀಘ್ರೂ ಭಾಷೆಯ ಪ್ರತಿಯು ಸೂಚಿಸುತ್ತಿರಘಹುದು. ಯಾಜಕರಿಗೋಸ್ಕರ, ದೇವಾಲಯಕ್ಕೋಸ್ಕರ ಮತ್ತು ಲೇವಿಯರಿಗೋಸ್ಕರ ಮೀಸಲಾಗಿದ್ದ ಪ್ರದೇಶವನ್ನು ಗ್ರೀಕ್ ಪ್ರತಿಯು ಸೂಚಿಸುತ್ತಿರಘಹುದು. ಅವರು … ಈ ಪ್ರದೇಶದಲ್ಲಿರುತ್ತದೆ ಹೀಘ್ರೂ ಪ್ರತಿಯಲ್ಲಿ “ಈ ಪ್ರದೇಶದೊಳಗೆ 20 ಭಾಗಗಳು” ಎಂದು ಬರೆದಿದೆ. ಯೆಹೋವನು ಅಲ್ಲಿದ್ದಾನೆ ಇದು “ಜೆರುಸಲೇಮ್” ಪದದ ಶಘ್ದ ಶ್ಲೇಷ. ಹೀಘ್ರೂವಿನಲ್ಲಿ ಈ ಪದವು “ಯೆಹೊಶಾಮಾ” ಎಂದು ಉಚ್ಛರಿಸಲ್ಪಟ್ಟಂತೆ ಕೇಳಿಸುತ್ತದೆ. ? 113
← Chapter 47
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 30
Chapter 31
Chapter 32
Chapter 33
Chapter 34
Chapter 35
Chapter 36
Chapter 37
Chapter 38
Chapter 39
Chapter 40
Chapter 41
Chapter 42
Chapter 43
Chapter 44
Chapter 45
Chapter 46
Chapter 47
Chapter 48
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
Recommended Reading
Commentary
Ezekiel Commentaries
→
Devotional
Ezekiel Devotional Guide
→
Get This Bible
ERV Study Bible
→