bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
1 Chronicles 3
1 Chronicles 3
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 2
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 4 →
1
ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು - ಚೊಚ್ಚಲಮಗನು ಅಮ್ನೋನನು; ಇವನು ಇಜ್ರೇಲಿನವಳಾದ ಅಹೀನೋವಮಳಲ್ಲಿ ಹುಟ್ಟಿದವನು. ಎರಡನೆಯವನು ದಾನಿಯೇಲನು; ಇವನು ಕರ್ಮೇಲ್ಯಳಾದ ಅಬೀಗೈಲಳಲ್ಲಿ ಹುಟ್ಟಿದವನು.
2
ಮೂರನೆಯವನು ಅಬ್ಷಾಲೋಮನು; ಇವನು ಗೆಷೂರಿನ ಅರಸನಾದ ತಲ್ಮೈ ಎಂಬವನ ಮಗಳಾದ ಮಾಕಳ ಪುತ್ರನು. ನಾಲ್ಕನೆಯವನು ಅದೋನೀಯ; ಇವನು ಹಗ್ಗೀತಳ ಮಗನು.
3
ಐದನೆಯವನು ಶೆಫಟ್ಯ, ಇವನು ಅಬೀಟಲಳ ಮಗನು. ಆರನೆಯವನು ಇತ್ರಾಮನು; ಇವನು ದಾವೀದನಿಂದ ಅವನ ಹೆಂಡತಿಯಾದ ಎಗ್ಲಳಲ್ಲಿ ಹುಟ್ಟಿದವನು.
4
ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಆರು ಮಂದಿ ಮಕ್ಕಳು ಹುಟ್ಟಿದರು. ಅಲ್ಲಿ ಅವನು ಏಳು ವರುಷವೂ ಆರು ತಿಂಗಳೂ ಆಳಿದನು; ಮತ್ತು ಯೆರೂಸಲೇವಿುನಲ್ಲಿ ಮೂವತ್ತಮೂರು ವರುಷ ಆಳಿದನು.
5
ಯೆರೂಸಲೇವಿುನಲ್ಲಿರುವಾಗ ಅವನಿಗೆ - ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ವರು ಅಮ್ಮೀಯೇಲನ ಮಗಳಾದ ಬತ್ಷೂವಳಲ್ಲಿ ಹುಟ್ಟಿದರು;
6
ಇವರಲ್ಲದೆ ಇಬ್ಹಾರ್, ಎಲೀಷಾಮ, ಎಲೀಫೆಲೆಟ್,
7
ನೋಗ, ನೆಫೆಗ್, ಯಾಫೀಯ, ಎಲೀಷಾಮ, ಎಲ್ಯಾದ, ಎಲೀಫೆಲಟ್ ಎಂಬ ಒಂಭತ್ತು ಮಂದಿ ಅವನಿಗೆ ಅಲ್ಲಿಯೇ ಹುಟ್ಟಿದರು.
9
ಉಪಪತ್ನಿಗಳಲ್ಲಿ ಹುಟ್ಟಿದ ಮಕ್ಕಳು ಹೊರತಾಗಿ ದಾವೀದನ ಎಲ್ಲಾ ಮಕ್ಕಳು ಇವರೇ. ತಾಮಾರ್ ಎಂಬಾಕೆಯು ಇವರ ತಂಗಿ.
10
ಸೊಲೊಮೋನನ ಮಗನು ರೆಹಬ್ಬಾಮನೆಂಬವನು; ಇವನ ಮಗನು ಅಬೀಯ; ಇವನ ಮಗನು ಆಸ;
11
ಇವನ ಮಗನು ಯೆಹೋಷಾಫಾಟ್; ಇವನ ಮಗನು ಯೆಹೋರಾಮ್; ಇವನ ಮಗನು ಅಹಜ್ಯ;
12
ಇವನ ಮಗನು ಯೆಹೋವಾಷ್; ಇವನ ಮಗನು ಅಮಚ್ಯ; ಇವನ ಮಗನು ಅಜರ್ಯ; ಇವನ ಮಗನು ಯೋತಾಮ್;
13
ಇವನ ಮಗನು ಆಹಾಜ್; ಇವನ ಮಗನು ಹಿಜ್ಕೀಯ;
14
ಇವನ ಮಗನು ಮನಸ್ಸೆ; ಇವನ ಮಗನು ಆಮೋನ್; ಇವನ ಮಗನು ಯೋಷೀಯ.
15
ಯೋಷೀಯನ ಮಕ್ಕಳು - ಚೊಚ್ಚಲನು ಯೋಹಾನಾನ್; ಎರಡನೆಯವನು ಯೆಹೋಯಾಕೀಮ್; ಮೂರನೆಯವನು ಚಿದ್ಕೀಯ; ನಾಲ್ಕನೆಯವನು ಶಲ್ಲೂಮ್.
16
ಯೆಹೋಯಾಕೀಮನ ಮಗನು ಯೆಕೊನ್ಯ; ಇವನ ಮಗನು ಚಿದ್ಕೀಯ.
17
ಸೆರೆಗೆ ಒಯ್ಯಲ್ಪಟ್ಟ ಯೆಕೊನ್ಯನಿಗೆ ಹುಟ್ಟಿದ ಮಕ್ಕಳು -
18
ಶೆಯಲ್ತೀಯೇಲ್, ಮಲ್ಕೀರಾಮ್, ಪೆದಾಯ, ಶೆನಚ್ಚರ್, ಯೆಕಮ್ಯ, ಹೋಷಾಮ, ನೆದಬ್ಯ ಎಂಬವರು.
19
ಪೆದಾಯನ ಮಕ್ಕಳು - ಜೆರುಬ್ಬಾಬೆಲ್, ಶಿಮ್ಮೀ ಇವರೇ. ಜೆರುಬ್ಬಾಬೆಲನ ಮಕ್ಕಳು - ಮೆಷುಲ್ಲಾಮ್, ಹನನ್ಯ ಎಂಬವರು; ಶೆಲೋಮೀತ್ ಎಂಬವಳು ಇವರ ತಂಗಿ.
20
ಇವರಲ್ಲದೆ ಹಷುಬ, ಓಹೆಲ್, ಬೆರೆಕ್ಯ, ಹಸದ್ಯ, ಯೂಷಬ್ಹೆಸೆದ್ ಎಂಬ ಐದು ಮಂದಿ.
21
ಹನನ್ಯನ ಸಂತಾನದವರು - ಪೆಲಟ್ಯ, ಯೆಶಾಯ ಇವರೂ ರೆಫಾಯ, ಅರ್ನಾನ್, ಓಬದ್ಯ, ಶೆಕನ್ಯ ಎಂಬ ಕುಟುಂಬಗಳವರೂ.
22
ಶೆಕನ್ಯನ ಸಂತಾನದವರು - ಶೆಮಾಯ, ಇವನ ಮಕ್ಕಳಾದ ಹಟ್ಟೂಷ್, ಇಗಾಲ್, ಬಾರೀಹ, ನೆಯರ್ಯ, ಶಾಫಾಟ್, ಒಟ್ಟು ಆರು ಮಂದಿ.
23
ನೆಯರ್ಯನ ಮಕ್ಕಳು - ಎಲ್ಯೋಗೇನೈ, ಹಿಜ್ಕೀಯ, ಅಜ್ರೀಕಾಮ್ ಎಂಬ ಮೂರು ಮಂದಿ.
24
ಎಲ್ಯೋಗೇನೈಯ ಮಕ್ಕಳು - ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ, ಅನಾನೀ ಎಂಬ ಏಳು ಮಂದಿ.
← Chapter 2
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 26
Chapter 27
Chapter 28
Chapter 29
Chapter 4 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29